¡Sorpréndeme!

ಬಗೆದಷ್ಟು ಬಯಲಾಗ್ತಿದೆ ಪಿಎಸ್‌ಐ ನೇಮಕಾತಿ ಅಕ್ರಮ..! | PSI Recruitment Scam

2022-04-22 1 Dailymotion

ಬಗೆದಷ್ಟು ಬಯಲಾಗ್ತಿದೆ ಪಿಎಸ್‌ಐ ನೇಮಕಾತಿ ಅಕ್ರಮ..! | PSI Recruitment Scam

#PublicTV #PSIRecrutimentScam

ಬಗೆದಷ್ಟು ಬಯಲಾಗ್ತಿದೆ ಪಿಎಸ್‌ಐ ನೇಮಕಾತಿ ಅಕ್ರಮ..!
ಪ್ರಶ್ನೆ ಪತ್ರಿಕ್ ಲೀಕ್ ಆಗಿಲ್ಲ.. ಪರೀಕ್ಷಾ ಕೇಂದ್ರದಲ್ಲೇ ಗೋಲ್ಮಾಲ್..!
ಮುನ್ನಾಭಾಯ್ ಎಂಬಿಬಿಎಸ್ ಸ್ಟೈಲ್‌ನಲ್ಲಿ ಕಾಪಿ ಹೊಡೆದು ಪರೀಕ್ಷೆ
ಬ್ಲೂಟೂತ್ ಬಳಸಿ ಉತ್ತರ ಬರೆದಿರುವ ವಿದ್ಯಾರ್ಥಿಗಳು
ತನಿಖಾ ತಂಡದ ಮುಂದೆ ಸತ್ಯ ಬಿಚ್ಚಿಟ್ಟ ಗನ್ ಮ್ಯಾನ್ ಹಯ್ಯಾಳಿ ದೇಸಾಯಿ
ಇದೇ ರೀತಿ ಹಲವರು ಪರೀಕ್ಷೆ ಬರೆದಿರುವ ಶಂಕೆ

Watch Live Streaming On http://www.publictv.in/live